Surprise Me!

ಬುಲೆಟ್ ಹಾರಿಸಿದ ಬುಲ್ ಬುಲ್ | FILMIBEAT KANNADA

2018-12-29 1,122 Dailymotion

ಕನ್ನಡದ ಮೋಸ್ಟ್ ಬ್ಯೂಟಿಫುಲ್ ನಟಿ ರಚಿತಾ ರಾಮ್ ಈಗ ಸಿನಿಮಾ ವಿಚಾರಕ್ಕಿಂತ ಮದುವೆ ವಿಷ್ಯಕ್ಕೆ ಹೆಚ್ಚು ಸುದ್ದಿಯಾಗ್ತಿದ್ದಾರೆ. 'ಓ ನೀವು ರಾಜಕಾರಣಿಯನ್ನ ಮದುವೆ ಆಗ್ತಿದ್ದಿರಂತೆ, ರಾಜಕೀಯಕ್ಕೆ ಬರೋ ಪ್ಲಾನ್ ಕೂಡ ಇದೆಯಂತೆ...'' ಎಂದು ಹೋದಲ್ಲಿ ಬಂದಲ್ಲಿ ಕೇಳ್ತಾನೆ ಇದ್ದಾರೆ.<br /><br /> Everyone talking about Rachita Ram's marriage. so Kannada actress rachita ram has reacted on her marriage gossip

Buy Now on CodeCanyon